‘ಜಸ್ಟ್ ಲವ್’ ಜಸ್ಟ್ ಬಂದು ನೋಡಿ
Posted date: 11 Sun, May 2014 – 07:08:33 PM

ರಾಜಣ್ಣ ಫಿಲಂಸ್ ಅಡಿಯಲ್ಲಿ ಲೇಖ ರಾಜಣ್ಣ ನಿರ್ಮಿಸಿರುವ ಜಸ್ಟ್ ಲವ್’ ಕನ್ನಡ ಸಿನೆಮಾ ಫೀಲ್ ಮಾಡಿ ಎಂಬ ಅಡಿ ಬರಹದೊಂದಿಗೆ ಬಿಡುಗಡೆ ಆಗುತ್ತಿದೆ.

ಪುಟ್ಟ ಪರದೆಯಿಂದ ದೊಡ್ಡ ಜನಪ್ರಿಯತೆಯನ್ನು ಪಡೆದು ಕೊಂಡ ಜೆ ಕೆ ಅಶ್ವಿನಿ ನಕ್ಷತ್ರ’ ಖ್ಯಾತಿ ಈ ಚಿತ್ರದಲ್ಲಿ ಒಬ್ಬ ಆರಾಮವಾದ ಆಸಾಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನೇಹಾ ಸಕ್ಸೇನ ಈ ಚಿತ್ರದ ನಾಯಕಿ.ಅಚ್ಯುತ್ ಕುಮಾರ್ ಹಾಗೂ ಸಂಗೀತ ಪೋಷಕ ಪಾತ್ರಗಳಲ್ಲಿ ಇದ್ದಾರೆ.

ಪ್ರೇಮ ಕಥೆ ಅಲ್ಲದೆ ಈ ಚಿತ್ರದಲ್ಲಿ ಹಾಸ್ಯಹಾಡುಗಳುಸಾಹಸ ಸಹ ಹದವಾಗಿ ಬೆರಸಲಾಗಿದೆ ಎಂದು ಕಥೆ, ಚಿತ್ರಕಥೆ, ಸಂಕಲನ ನಿರ್ದೇಶನ ಮಾಡಿರುವ ಎಸ್ ನಾಗೇಂದ್ರ ಅರಸ್ ತಿಳಿಸುತ್ತಾರೆ.

ಸತೀಶ್ ಬಾಬು ಅವರ ಸಂಗೀತಅರುಣ್ ಸುರೇಶ್ ಅವರ ಛಾಯಾಗ್ರಹಣನಾಗ ಕೀರ್ತಿ ಅವರ ಸಾಹಸಸಿದ್ದು ಹಿರೇಮಟ್ಟ್ ಅವರ ಸಂಭಾಷಣೆ – ಈ ಮೂವರು ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಪರಿಚಯ ಆಗುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed